Surprise Me!

IND VS AUS 4TH TEST : ದ್ರಾವಿಡ್ ದಾಖಲೆ ಬ್ರೇಕ್ ಮಾಡಿದ ಪೂಜಾರ..! | Oneindia Kannada

2019-01-05 56 Dailymotion

ಟೀಂ ಇಂಡಿಯಾದ ದ್ರಾವಿಡ್ ಎಂದೆ ಖ್ಯಾತಿ ಗಳಿಸಿರುವ ಟೆಸ್ಟ್​ ಸ್ಪೆಷಲಿಸ್ಟ್​​ ಚೇತೇಶ್ವರ್ ಪೂಜಾರ ಅವರು ವಿದೇಶಿ ನೆಲದಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಸದ್ಯ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್​ ಪಂದ್ಯದಲ್ಲಿ ಪೂಜಾರ 373 ಎಸೆತಗಳಲ್ಲಿ 22 ಬೌಂಡರಿಯೊಂದಿಗೆ 193 ರನ್ ಸಿಡಿಸಿ ದ್ವಿಶತಕ ವಂಚಿತರಾಗಿ ನಿರ್ಗಮಿಸಿದರು. ಇದರೊಂದಿಗೆ ಪೂಜಾರ ಅವರು ದಿ ವಾಲ್ ರಾಹುಲ್ ದ್ರಾವಿಡ್ ನಿರ್ಮಿಸಿರುವ ದಾಖಲೆಯೊಂದನ್ನು ಅಳಿಸಿಹಾಕಿದ್ದಾರೆ.<br /><br /> Test specialist Cheteshwar Pujara, who has been named as Dravid of the team, has recorded his record on foreign ground. In the 4th Test against Australia, Pujara missed out on a dismissal of 193 with 22 boundaries in 373 balls. In addition, Pujara has eliminated a record by The Wall Rahul Dravid.

Buy Now on CodeCanyon